ಗುಂಪು ವಿಮಾ ಯೋಜನೆ ಯಡಿಯಲ್ಲಿ ಚೆಕ್ ವಿತರಣೆ

ಶ್ರೀ ಶ್ರೀನಿವಾಸ. ಬಿನ್ ನಾಗಪ್ಪಗೌಡ. ಹುಲುಗಾರಬೈಲು ಷೇರು ಕ್ರ ಸಂ 15034. ಇವರ. ಕೂಲಿ ಕಾರ್ಮಿಕ. ಶ್ರೀ ಉದಯ. ರವರು ಅಡಿಕೆ ಮರ ದಿಂದ. ಬಿದ್ದು ಪೆಟ್ಟಾಗಿತ್ತು. ಇವರಿಗೆ ಸಂಘದ. ಗುಂಪು ವಿಮಾ ಯೋಜನೆ ಯಡಿಯಲ್ಲಿ ರೂ 121963.೦೦ ಗಳ. ಚಿಕಿತ್ಸಾ ವೆಚ್ಚದ. ಪರಿಹಾರದ. ಚೆಕ್ ನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಮಹೇಶ. ಹೆಚ್ ಎಸ್ ಹುಲ್ಕುಳಿ ‌ನಿರ್ದೇಶಕರಾದ ಶ್ರೀ ರತ್ನಾಕರ. ಕೆ. ಶ್ರೀಮತಿ ಜಯಶ್ರೀ ಕೆ ಕೆ ರವರು  ವಿತರಿಸಿದರು


ಶ್ರೀ ಕಾಂತ ಎಂ ಬಿನ್ ಚಂದ್ರಪ್ಪ ಸೊಪ್ಪಿನಕೇರಿ ಶಿಕಾರಿಪುರ ಷೇರು ಸಂಖ್ಯೆ 36932 ಆಗಿದ್ದು ಸದರಿ ಸದಸ್ಯರ ಕೂಲಿ ಕಾರ್ಮಿಕರಾದ ಅಮೀರ್ ಬಾಷಾ ಇವರಿಗೆ ಸದಸ್ಯರ ಗುಂಪು ಅಭಿರಕ್ಷ ಯೋಜನೆಯಿಂದ 69,922/- ರೂಗಳನ್ನು ಸ್ಥಳೀಯ ನಿರ್ದೇಶಕರಾದ ಶ್ರೀ ಕೀರ್ತಿ ರಾಜ್ ಹಾಗೂ ಶಾಖಾ ವ್ಯವಸ್ಥಾಪಕರಾದ ಕುಮಾರ್ ಕೆ ವೈ ವಿತರಿಸಿದರು