ಮಾಮ್‌ಕೋಸ್
MAMCOS

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿ., ಶಿವಮೊಗ್ಗ

ಎ ತರಗತಿ ಸದಸ್ಯತ್ವಕ್ಕೆ ಅರ್ಜಿ

ಬೇಕಾಗುವ ದಾಖಲೆಗಳು

  1. ತಂತ್ರಾಂಶದಲ್ಲಿ ಲಭ್ಯವಿರುವ ಸದಸ್ಯತ್ವದ ಅರ್ಜಿ.
  2. ಜಮೀನು ಪಹಣಿ (ಬೆಳೆ ಕಾಲಂ ನಲ್ಲಿ ಅಡಿಕೆ ಎಂದು ನಮೂದಾಗಿರಬೇಕು. ನೋ ಕ್ರಾಪ್ ಎಂದು ಬಂದಲ್ಲಿ ಬೆಳೆ ದೃಢೀಕರಣವನ್ನು ಪಡೆಯುವುದು)
  3. ಆಧಾರ್ ಕಾರ್ಡ್ ನಕಲು ಪ್ರತಿ (ಸ್ವಯಂ ದೃಢೀಕೃತ)
  4. ಪಾನ್ ಕಾರ್ಡ್ ನಕಲು ಪ್ರತಿ (ಸ್ವಯಂ ದೃಢೀಕೃತ)
  5. ಬ್ಯಾಂಕ್ ಪಾಸ್‌ಬುಕ್ ನ ನಕಲು ಪ್ರತಿ (ಸ್ವಯಂ ದೃಢೀಕೃತ)
  6. ಪಾಸ್‌ಪೋರ್ಟ್ ಅಳತೆಯ 3 ಭಾವಚಿತ್ರ
  7. ತಂತ್ರಾಂಶದಲ್ಲಿ ಲಭ್ಯವಿರುವ ಸ್ಮಾರ್ಟ್ ಕಾರ್ಡ್ ಅರ್ಜಿ
  8. ದ್ವಿ ಸದಸ್ಯತ್ವ ಹೊಂದಿಲ್ಲದ ಬಗೆಗೆ ದೃಢೀಕರಣ ಪತ್ರ

ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸಿ.