ಮಾಮ್‌ಕೋಸ್
MAMCOS
Jobs

ಸಂಘದ ಹಮಾಲರ ಹುದ್ದೆಯ ನೇರ ನೇಮಕಾತಿ ಫಲಿತಾಂಶ ಪ್ರಕಟ

Admin User
1 min read

ದಿನಾಂಕ 06 ಅಕ್ಟೋಬರ್ 2026 ರ ಸಂಘದ ಆಡಳಿತ ಮಂಡಳಿಯ ನಿರ್ಣಯದಂತೆ, ಸಂಘದಲ್ಲಿ ಖಾಲಿ ಇರುವ ಹಮಾಲರ ಹುದ್ದೆಯ ನೇರ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಕ್ರೋಢೀಕರಿಸಿ ಈ ಕೆಳಕಂಡಂತೆ ಫಲಿತಾಂಶವನ್ನು ಪ್ರಕಟಿಸಿದೆ.

ಮುಂದುವರೆದು, ಪ್ರಕಟಿಸಿದ ಫಲಿತಾಂಶದ ಆಧಾರದ ಮೇಲೆ ಅತೀ ಹೆಚ್ಚು ಅಂಕ ಪಡೆದ ಮೊದಲ 05 ಅಭ್ಯರ್ಥಿಗಳನ್ನು ಹಮಾಲರ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗಿರುತ್ತದೆ. ಸದರಿ ಹಾದಿಯಲ್ಲಿ, ಅತೀ ಹೆಚ್ಚು ಅಂಕ ಪಡೆದ ನಂತರದ 05 ಅಭ್ಯರ್ಥಿಗಳನ್ನು ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿರುತ್ತದೆ.

Documents & Files 2

01M4AGQ3E0R4YY5PPN583TE0NT.pdf

941.7 KB · PDF Document

01M4DRJG2BR196VR2CJ68H7DN3.pdf

569.9 KB · PDF Document