ಪುರಸ್ಕಾರಗಳು

ಸಂಘವು ಪಡೆದಿರುವ ಪ್ರಶಸ್ತಿಗಳು:

  • “ಸಾರ್ವಜನಿಕ ಸೇವಾ ಪ್ರಶಸ್ತಿ” – ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲ್ಪಟ್ಟಿರುತ್ತದೆ.
  • “DILIGENT TAX PAYER” ಅವಾರ್ಡ್ 1997-98ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲ್ಪಟ್ಟಿರುತ್ತದೆ.
  • “ಸರ್ಟಿಫಿಕೇಟ್ ಆಫ್ ಮೆರಿಟ್ ಅವಾರ್ಡ್” – ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್, ಕೃಷಿ ಸಚಿವಾಲಯ, ಭಾರತ ಸರ್ಕಾರ ಇವರಿಂದ 2005-06ನೇ ಸಾಲಿಗೆ ಸಹಕಾರಿ ಕ್ಷೇತ್ರದಲ್ಲಿ ತೋಟಗಾರಿಕೆ ವಿಭಾಗದಲ್ಲಿ ಉತ್ಪಾದಕತೆಯಲ್ಲಿನ ಹೆಚ್ಚಳಕ್ಕೆ ನೀಡಿದ ಕೊಡುಗೆಗೆ ನೀಡಲ್ಪಟ್ಟಿರುತ್ತದೆ.
  • “ಉತ್ತಮ ಸಹಕಾರ ಸಂಸ್ಥೆ ಪ್ರಶಸ್ತಿ” – 2007-08ನೇ ಸಾಲಿನಲ್ಲಿ ಸಹಕಾರ ಚಳುವಳಿಯ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲ್ಪಟ್ಟಿರುತ್ತದೆ.