ನಾವು ನೀಡುವ ಸೌಕರ್ಯ

ಸಂಘದ ಸದಸ್ಯರ ಬಹುದಿನಗಳ ಬೇಡಿಕೆ ಮೇರೆಗೆ ಈ ಬಾರಿ ಬೆಳೆ ಸಾಲ ಮತ್ತು ಕೊಳೆ ಔಷಧಿ ಸಾಲದ ಪ್ರಮಾಣವನ್ನು ಹೆಚ್ಚಿಗೆ ಮಾಡಲಾಗಿದೆ.

ಅಡಿಕೆ ಆಧಾರ ಸಾಲ ರೈತರ ಮಾಲಿನ ಮೇಲೆ ಶೇ.60 ರಷ್ಟು ಮುಂಗಡ ಪಾವತಿ

ಬಡ್ಡಿ ದರ : ಶೇ.11.50

ಕಟಾವು ಸಾಲ ಪ್ರತಿ ಗುಂಟೆಗೆ ರೂ.2000 ರಂತೆ ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ ರೂ.1.50 ಲಕ್ಷ.. ಒಂದು ವೇಳೆ ಕೊಳೆ ಔಷಧಿ ಸಾಲವನ್ನು ಪಡೆಯಲು ಇಚ್ಛಿಸದಿದಲ್ಲಿ ಗರಿಷ್ಠ ರೂ.2.0 ಲಕ್ಷ.

ಬಡ್ಡಿ ದರ ಶೇ.11.50

ಕೊಳೆ ಔಷಧಿ ಸಾಲ ಪ್ರತಿ ಗುಂಟೆಗೆ ರೂ.300-00 ರಂತೆ ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ ರೂ.50,000-00. ಒಂದು ವೇಳೆ ಕೊಳೆ ಔಷಧಿ ಸಾಲವನ್ನು ಮಾತ್ರ ಪಡೆಯಲು ಇಚ್ಛಿಸಿದಲ್ಲಿ ಅಂತಹವರಿಗೆ ಪ್ರತಿ ಗುಂಟೆಗೆ ರೂ.500-00 ರಂತೆ ಗರಿಷ್ಠ ರೂ.80,000-00

ಬಡ್ಡಿದರ ಶೇ.11.50

ಚಾಲ್ತಿ ಸಾಲಿನ ಕಟಾವು ಮತ್ತು ಕೊಳೆ ಔಷಧಿ ಸಾಲವನ್ನು ಸುಸ್ತಿ ಆಗದಂತೆ ಚಾಲ್ತಿ ಸಾಲಿನಲ್ಲಿ ಜಮಾ ಮಾಡಿದಲ್ಲಿ

ಬಡ್ಡಿ ದರ ಶೇ.11.00

ನಿಗದಿತ ಠೇವಣಿ ಆಧಾರ ಸಾಲ ಠೇವಣಿ ಹಣದ ಮೇಲೆ ಗರಿಷ್ಠ ಶೇ.80.00 ರಷ್ಟು
  • ಉಳಿತಾಯ ಖಾತೆ : ಶೇ.4.00
  • ನಿಗದಿತ ಅವಧಿ ಠೇವಣಿ 12 ತಿಂಗಳುಗಳಿಗೆ : ಶೇ.6.50
  • ನಿಗದಿತ ಅವಧಿ ಠೇವಣಿ 12 ತಿಂಗಳುಗಳಿಗೆ (ಹಿರಿಯ ನಾಗರಿಕ ಸದಸ್ಯರಿಗೆ) : ಶೇ.6.75