ಕಾರ್ಯದರ್ಶಿಗಳು / ವ್ಯವಸ್ಥಾಪಕ ನಿರ್ದೇಶಕರು (ಇವರೆಗೆ)

 

ಕ್ರ.ಸಂ ಹೆಸರು ಪದವಿ ಅವಧಿ
1. ಶ್ರೀ ಜಿ ಶ್ರೀನಿವಾಸ  ಐಯ್ಯಾಂಗಾರ್
ಎಂ.ಎ.,
ಆಸಿಸ್ಟೇಂಟ್ ರಿಜಿಸ್ಟ್ರಾರ್
ಕಾರ್ಯದರ್ಶಿ 1939-42
2. ಶ್ರೀ ಕೆ ಶಾಮಣ್ಣ ಬಿ.ಎ., ಎಲ್.ಎಲ್.ಬಿ
ಮಾರ್ಕೆಟಿಂಗ್ ಆಫೀಸರ್, ಇಂಡಿಯನ್ ಸೆಂಟ್ರಲ್ ಆರಕನೇಟ್ ಕಮಿಟಿ – ಕ್ಯಾಲಿಕಟ್
ಕಾರ್ಯದರ್ಶಿ 1942-45
3. ಶ್ರೀ ಎನ್ ವಿ ಶ್ರೀನಿವಾಸ ಮೂರ್ತಿ, ಬಿ.ಎಸಿ
ಆಸಿಸ್ಟೇಂಟ್ ರಿಜಿಸ್ಟ್ರಾರ್
ಕಾರ್ಯದರ್ಶಿ 1945-49
4. ಶ್ರೀ ಜಿ ಗಿರಿಯಪ್ಪ ಬಿ.ಎಸಿ (ಹಾನರ್ಸ್)
ಜಾಯಿಂಟ್ ರಿಜಿಸ್ಟ್ರಾರ್
ಕಾರ್ಯದರ್ಶಿ 1949-53
5. ಶ್ರೀ ಸಿ ಎಸ್ ಉಬೇದುಲ್ಲಾ ಬಿ.ಎ.,
ಡೇಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1953-58
6. ಶ್ರೀ ವಿ ಕೆ ಚಿನ್ಮುಲ್ಗುಂಡ ಬಿ.ಎಸಿ (ಹಾನರ್ಸ್) ಆಗ್ರಿಕಲ್ಚರಲ್, ಹೆಚ್ ಡಿ ಸಿ, ಆಸಿಸ್ಟೇಂಟ್ ರಿಜಿಸ್ಟ್ರಾರ್ ಕಾರ್ಯದರ್ಶಿ 1958-60
7. ಶ್ರೀ ಎಸ್ ಎಂ ಇಸ್ಮೈಲ್
ಆಸಿಸ್ಟೇಂಟ್ ರಿಜಿಸ್ಟ್ರಾರ್
ಕಾರ್ಯದರ್ಶಿ 1960-64
8. ಶ್ರೀ ಐ.ಪಿ.ಎಸ್ ನಾಗಪ್ಪಯ್ಯ
(ಪ್ರಭಾರ ಕಾರ್ಯದರ್ಶಿ)
ಕಾರ್ಯದರ್ಶಿ 1964-65
9. ಶ್ರೀ ಎಸ್ ಆರ್ ಹೆಗಡೆ ಜಿ.ಡಿ.ಸಿ & ಎ
ಆಸಿಸ್ಟೇಂಟ್ ರಿಜಿಸ್ಟ್ರಾರ್
ಕಾರ್ಯದರ್ಶಿ
10. ಶ್ರೀ ಅಬ್ದುಲ್ ಕುದ್ದೂಸ್ ಬಿ.ಎ.,
ಡೆಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1968-69
11. ಶ್ರೀ ವಿ ಎಲ್ ಕೃಷ್ಣ ಮೂರ್ತಿ ಬಿ.ಎ.,
ಡೆಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1969-71
12. ಶ್ರೀ ಐ.ಪಿ.ಎಸ್ ನಾಗಪ್ಪಯ್ಯ
(ಪ್ರಭಾರ ಕಾರ್ಯದರ್ಶಿ)
ಕಾರ್ಯದರ್ಶಿ 1971-72
13. ಶ್ರೀ ಎನ್ ಎಸ್ ಕಾರಂತ್ ಕಾರ್ಯದರ್ಶಿ 1972-73
14. ಶ್ರೀ ಎನ್ ಕೃಷ್ಣ ಮೂರ್ತಿ
ಡೆಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1973-74
15. ಶ್ರೀ ಐ.ಪಿ.ಎಸ್ ನಾಗಪ್ಪಯ್ಯ ಕಾರ್ಯದರ್ಶಿ 1974-75
1980-83
16. ಶ್ರೀ ವಿ ಪಿ ಕುಲಕರ್ಣಿ ಬಿ.ಎ., ಜಿಡಿಸಿ & ಎ
ಡೆಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1975-77
17. ಶ್ರೀ ಬಿ ವಿ ಅನಂತರಾಮ ಎಂ.ಎ., ಹೆಚ್ ಡಿ ಸಿ
ಡೆಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1977-80
18. ಶ್ರೀ ಗೋವಿಂದ ರಾವ್ ಕುರ್ದೇಕರ್
ಡೆಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1983-86
19. ಶ್ರೀ ಎಸ್ ಕೃಷ್ಣ ರಾವ್
ಡೆಪ್ಯೂಟಿ ರಿಜಿಸ್ಟ್ರಾರ್
ಕಾರ್ಯದರ್ಶಿ 1986-91
20. ಶ್ರೀ ಕೆ ಹೆಚ್ ತಿಮ್ಮಯ್ಯ ಕಾರ್ಯದರ್ಶಿ 1991-95
21. ಶ್ರೀ ಬಿ ಹೆಚ್ ಮಂಜಪ್ಪ ಕಾರ್ಯದರ್ಶಿ 1995-96
22. ಶ್ರೀ ಆರ್ ಎಂ ನಟರಾಜ ವ್ಯವಸ್ಥಾಪಕ ನಿರ್ದೇಶಕರು 1996-00
2004-05
23. ಶ್ರೀ ಬಿ ಹೆಚ್ ಮಂಜಪ್ಪ ವ್ಯವಸ್ಥಾಪಕ ನಿರ್ದೇಶಕರು 2000-01
24. ಶ್ರೀ ಶಿವರಾಮು ವ್ಯವಸ್ಥಾಪಕ ನಿರ್ದೇಶಕರು 2001-04
25. ಶ್ರೀ ಕೆ ಈಶ್ವರಸ್ವಾಮಿ
ಡೆಪ್ಯೂಟಿ ರಿಜಿಸ್ಟ್ರಾರ್ ಆಫ್ ಕೊ-ಆಪರೇಟೀವ್ ಸೊಸೈಟೀಸ್
(ಹೆಚ್ಚುವರಿ ಜವಾಬ್ದಾರಿ)
ವ್ಯವಸ್ಥಾಪಕ ನಿರ್ದೇಶಕರು 04 Jun,Jul
05 Feb,Mar
26. ಶ್ರೀ ಎ ಪಿ ಉಡುಪ ಕೆಸಿಎಸ್ ವ್ಯವಸ್ಥಾಪಕ ನಿರ್ದೇಶಕರು 2005-06
27. ಶ್ರೀ ಎಂ ವೇಂಕಟಸ್ವಾಮಿ, ಕೆಸಿಎಸ್ (ಹೆಚ್ಚುವರಿ ಜವಾಬ್ದಾರಿ) ವ್ಯವಸ್ಥಾಪಕ ನಿರ್ದೇಶಕರು 06 Mar-Jun
28. ಶ್ರೀ ಹೆಚ್  ಎಂ ವೀರಭದ್ರಸ್ವಾಮಿ
ಜಾಯಿಂಟ್ ರಿಜಿಸ್ಟ್ರಾರ್ ಆಫ್ ಕೋ-ಆಪರೇಟೀವ್ ಸೊಸೈಟೀಸ್
ವ್ಯವಸ್ಥಾಪಕ ನಿರ್ದೇಶಕರು 2006-07
29. ಶ್ರೀ ಎ ಪ್ರಸನ್ನ ಕುಮಾರಸ್ವಾಮಿ
ಅಡೀಷನಲ್ ರಿಜಿಸ್ಟ್ರಾರ್ ಆಫ್ ಕೋ-ಆಪರೇಟೀವ್ ಸೊಸೈಟೀಸ್
ವ್ಯವಸ್ಥಾಪಕ ನಿರ್ದೇಶಕರು 2007 – 2013
30. ಶ್ರೀ ಆಶೋಕ್ ವಿ ಮೊರಬ್
ಡೆಪ್ಯೂಟಿ ರಿಜಿಸ್ಟ್ರಾರ್ ಆಫ್ ಕೊ-ಆಪರೇಟೀವ್ ಸೊಸೈಟೀಸ್
ಪ್ರಭಾರ ವ್ಯವಸ್ಥಾಪಕ ನಿರ್ದೇಶಕರು 01 Mar 13 TO 12 Jul 13
31. ಶ್ರೀ ನಾಗೇಶ್ ಎಸ್ ಡೋಂಗ್ರೆ
ಡೆಪ್ಯೂಟಿ ರಿಜಿಸ್ಟ್ರಾರ್ ಆಫ್ ಕೊ-ಆಪರೇಟೀವ್ ಸೊಸೈಟೀಸ್
ವ್ಯವಸ್ಥಾಪಕ ನಿರ್ದೇಶಕರು 12-07-13 ರಿಂದ 20.03.2018
32. ಶ್ರೀ ಎ.ಎಸ್. ಜಯಪ್ಪ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರು 20.03.2018 ರಿಂದ 30.04.2018
33. ಶ್ರೀ ಆರ್. ರಾಘವೇಂದ್ರ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರು 30.04.2018 ರಿಂದ