ಇತರೇ ವ್ಯಾಪಾರ
ಸಂಘದ ಸದಸ್ಯರ ಬಹುದಿನಗಳ ಬೇಡಿಕೆ ಮೇರೆಗೆ ಎಲ್ಲಾ ಬೆಳೆಗಳಿಗೆ ಶಕ್ತಿ ಮತ್ತು ಚೈತನ್ಯವನ್ನು ನೀಡುವ ಸಾವಯವ ಗೊಬ್ಬರವನ್ನು”ಮಾಮ್`ಕೋಸ್ ಸಸ್ಯ ಚೈತನ್ಯ” ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ, ಹಾಗೂ Coir pith based ಇರುವ ಸಾವಯವ ಗೊಬ್ಬರವನ್ನು “ಮಾಮ್`ಕೋಸ್ ವಸುಧಾಸಿರಿ” ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

1. ಮೈಲುತುತ್ತ – Copper Sulphate
ಕ್ರಮ ಸಂಖ್ಯೆ | ವಿವರ | ದರ | ಮೊತ್ತ |
---|---|---|---|
1 | 1 ಕಿಲೋ ಗ್ರಾಂ ಮತ್ತು ಹರಳು ಪ್ಯಾಕ್ | ₹ 322/- ಪ್ರತಿ ಕಿಲೋಗೆ | ₹ 322.00 |
2 | 5 ಕಿಲೋ ಪ್ಯಾಕ್ | ₹ 320/- ಪ್ರತಿ ಕಿಲೋಗೆ | ₹ 1600.00 |
3 | 25 ಕಿಲೋ ಪ್ಯಾಕ್ | ₹ 320/- ಪ್ರತಿ ಕಿಲೋಗೆ | ₹ 8000.00 |