ಗುಂಪು ವಿಮಾ ಯೋಜನೆ ಯಡಿಯಲ್ಲಿ ಚೆಕ್ ವಿತರಣೆ

ಶ್ರೀ ಶ್ರೀನಿವಾಸ. ಬಿನ್ ನಾಗಪ್ಪಗೌಡ. ಹುಲುಗಾರಬೈಲು ಷೇರು ಕ್ರ ಸಂ 15034. ಇವರ. ಕೂಲಿ ಕಾರ್ಮಿಕ. ಶ್ರೀ ಉದಯ. ರವರು ಅಡಿಕೆ ಮರ ದಿಂದ. ಬಿದ್ದು ಪೆಟ್ಟಾಗಿತ್ತು. ಇವರಿಗೆ ಸಂಘದ. ಗುಂಪು ವಿಮಾ ಯೋಜನೆ ಯಡಿಯಲ್ಲಿ ರೂ 121963.೦೦ ಗಳ. ಚಿಕಿತ್ಸಾ ವೆಚ್ಚದ. ಪರಿಹಾರದ. ಚೆಕ್ ನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಮಹೇಶ. ಹೆಚ್ ಎಸ್… Read More