ನಾವು ನೀಡುವ ಸೌಕರ್ಯ
ಮಾಮ್ ಕೋಸ್ ಸಂಸ್ಥೆಯು ತನ್ನ ಸದಸ್ಯರಿಗೆ ಈ ಕೆಳಕಂಡಂತೆ ವಿವಿಧ ಸೌಲಭ್ಯವನ್ನು ನೀಡುತ್ತಿದೆ.
ವಿವಿಧ ಸಾಲ ಸೌಲಭ್ಯಗಳು ವಿವಿಧ ಠೇವಣಿ ಯೋಜನೆಗಳು
ವಿವಿಧ ಸಾಲ ಸೌಲಭ್ಯಗಳು
ಸಂಘದ ಸದಸ್ಯರ ಬಹುದಿನಗಳ ಬೇಡಿಕೆ ಮೇರೆಗೆ ಬೆಳೆ ಸಾಲ ಮತ್ತು ಕೊಳೆ ಔಷಧಿ ಸಾಲದ ಪ್ರಮಾಣವನ್ನು ಹೆಚ್ಚಿಗೆ ಮಾಡಲಾಗಿದೆ
| ಅಡಿಕೆ ಆಧಾರ ಸಾಲ | ಅಡಿಕೆ ಆಧಾರ ಸಾಲ ರೈತರ ಮಾಲಿನ ಮೇಲೆ ಶೇ.6೦ ರಷ್ಟು ಮುಂಗಡ ಪಾವತಿ
ಬಡ್ಡಿ ದರ : ಶೇ.11.5೦ |
| ಕಟಾವು ಸಾಲ | ಕಟಾವು ಸಾಲ ಪ್ರತಿ ಗುಂಟೆಗೆ ರೂ.2000-00 ರಂತೆ ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ ರೂ.1.5೦ ಲಕ್ಷ.. ಒಂದು ವೇಳೆ ಕೊಳೆ ಔಷಧಿ ಸಾಲವನ್ನು ಪಡೆಯಲು ಇಚ್ಛಿಸದಿದಲ್ಲಿ ಗರಿಷ್ಠ ರೂ.2.00 ಲಕ್ಷ.ಬಡ್ಡಿ ದರ ಶೇ.11.5೦ |
| ಕೊಳೆ ಔಷಧಿ ಸಾಲ | ಕೊಳೆ ಔಷಧಿ ಸಾಲ ಪ್ರತಿ ಗುಂಟೆಗೆ ರೂ.300-00 ರಂತೆ ಅಡಿಕೆ ವಹಿವಾಟು ಆಧರಿಸಿ, ಗರಿಷ್ಠ ರೂ.50,00-00. ಒಂದು ವೇಳೆ ಕೊಳೆ ಔಷಧಿ ಸಾಲವನ್ನು ಮಾತ್ರ ಪಡೆಯಲು ಇಚ್ಛಿಸಿದಲ್ಲಿ ಅಂತಹವರಿಗೆ ಪ್ರತಿ ಗುಂಟೆಗೆ ರೂ.500-00 ರಂತೆ ಗರಿಷ್ಠ ರೂ.80,000-00ಬಡ್ಡಿದರ ಶೇ.11.5೦ |
| ಚಾಲ್ತಿ ಸಾಲಿನ ಕಟಾವು ಮತ್ತು ಕೊಳೆ ಔಷಧಿ ಸಾಲವನ್ನು ಸುಸ್ತಿ ಆಗದಂತೆ ಚಾಲ್ತಿ ಸಾಲಿನಲ್ಲಿ ಜಮಾ ಮಾಡಿದಲ್ಲಿ
ಬಡ್ಡಿ ದರ ಶೇ.11.೦೦ |
|
| ನಿಗದಿತ ಠೇವಣಿ ಆಧಾರ ಸಾಲ | ನಿಗದಿತ ಠೇವಣಿ ಆಧಾರ ಸಾಲ ಠೇವಣಿ ಹಣದ ಮೇಲೆ ಗರಿಷ್ಠ ಶೇ.80.00 ರಷ್ಟು |
ವಿವಿಧ ಠೇವಣಿ ಯೋಜನೆಗಳು:
| ಠೇವಣಿಯ ಹೆಸರು | ಬಡ್ಡಿ ದರ | |
|---|---|---|
| ನಿಗದಿತ ಠೇವಣಿ | ಸಾಮಾನ್ಯ ಸದಸ್ಯರಿಗೆ (ಶೇ) | ಹಿರಿಯ ನಾಗರೀಕರಿಗೆ (ಶೇ) |
| ಒಂದು ವರ್ಷ | 7.00 | 7.25 |
| ಎರಡು ವರ್ಷ | 7.25 | 7.50 |
| ಮೂರು ವರ್ಷ | 7.50 | 8.00 |
ಸೂಚನೆ:- ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸಲು ವಿನಂತಿಸಿದೆ.
ಮಾರುಕಟ್ಟೆ ಧಾರಣೆ
Loading...
Loading data...
| Item | Min | Max | Model |
|---|---|---|---|
| 23-Mar-2026 / SHIMOGA | |||
| BETTE | 0 | 0 | 0 |
| NEWGBL | 32199 | 35399 | 33099 |
| NEWRASHIEDI | 40199 | 54399 | 52500 |
| 20-Mar-2026 / SHIMOGA | |||
| NEWGBL | 32599 | 32599 | 32599 |
| NEWRASHIEDI | 40199 | 54099 | 53099 |
| 18-Mar-2026 / SHIMOGA | |||
| NEWGBL | 32699 | 36399 | 33333 |
| NEWRASHIEDI | 36199 | 53699 | 50259 |
| HASA | 66500 | 76310 | 72250 |
| 16-Mar-2026 / SHIMOGA | |||
| BETTE | 36166 | 53000 | 44583 |
| NEWGBL | 23009 | 36699 | 32169 |
| NEWRASHIEDI | 30166 | 53659 | 51509 |
| HASA | 68200 | 80600 | 72200 |
| 13-Mar-2026 / SHIMOGA | |||
| NEWGBL | 26300 | 38509 | 34699 |
| NEWRASHIEDI | 25038 | 54011 | 52699 |
| HASA | 70610 | 70610 | 70610 |
| 11-Mar-2026 / SHIMOGA | |||
| BETTE | 33100 | 59040 | 0 |
| NEWGBL | 24109 | 37309 | 35399 |
| NEWRASHIEDI | 36166 | 55219 | 53059 |
| HASA | 51600 | 80340 | 70210 |
| 09-Mar-2026 / SHIMOGA | |||
| BETTE | 48100 | 48100 | 48100 |
| NEWGBL | 30000 | 36399 | 31299 |
| NEWRASHIEDI | 38199 | 55899 | 53559 |
| HASA | 64200 | 68810 | 65700 |
| 06-Mar-2026 / SHIMOGA | |||
| BETTE | 38010 | 56600 | 0 |
| NEWGBL | 30000 | 37199 | 36099 |
| NEWRASHIEDI | 37166 | 56011 | 55009 |
| HASA | 66440 | 82000 | 76040 |
| 04-Mar-2026 / SHIMOGA | |||
| BETTE | 38166 | 46000 | 42240 |
| NEWGBL | 25009 | 38199 | 33511 |
| NEWRASHIEDI | 35299 | 56399 | 55199 |
| HASA | 54100 | 68410 | 55700 |
| 02-Mar-2026 / SHIMOGA | |||
| NEWGBL | 30669 | 38669 | 36500 |
| NEWRASHIEDI | 40169 | 56511 | 55499 |
