ಮಾನ್ಯ ಸದಸ್ಯರ ಗಮನಕ್ಕೆ

ಸಂಘದ 2022-23ನೇ ಸಾಲಿನ 83ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ:20/09/2023 ರ ಬುಧವಾರದಂದು ಬೆಳಿಗ್ಗೆ 11.00 ಗಂಟೆಗೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿನ ಸಂಘದ ಕೇಂದ್ರಕಛೇರಿ ಆವರಣದಲ್ಲಿ ನಡೆಯಲಿದೆ. ಈ ಕುರಿತು ಸಭಾಸೂಚನಾ ಪತ್ರ, ಪ್ರಸ್ತಾವಿತ ಬೈಲಾ ತಿದ್ದುಪಡಿ ಹಾಗೂ ಆರ್ಥಿಕ ತಃಖ್ತೆಗಳನ್ನೊಳಗೊಂಡ ವಾರ್ಷಿಕ ವರದಿಯನ್ನು ನಿಗದಿತ ಅವಧಿಯೊಳಗೆ ಸದಸ್ಯರಿಗೆ ಕಳುಹಿಸಲಾಗಿದೆ. ವಾರ್ಷಿಕ ವರದಿ ಪುಸ್ತಕವು ತಲುಪದೇ ಇದ್ದಲ್ಲಿ ಈ ಪ್ರಕಟಣೆಯನ್ನೇ ಪರಿಗಣಿಸಿ, ದಯಮಾಡಿ ಸದಸ್ಯರೆಲ್ಲರೂ ಸಂಘದ ಗುರುತಿನ ಕಾರ್ಡಿನೊಂದಿಗೆ ಈ ಮಹಾಸಭೆಯಲ್ಲಿ ಭಾಗವಹಿಸಲು ಕೋರಿದೆ.

“ಆಡಳಿತ ಮಂಡಳಿ ಒಪ್ಪಿಗೆ ಮೇರೆಗೆ”

ವಾರ್ಷಿಕ ವರದಿಯ PDF ಪ್ರತಿಗಾಗಿ ಇಲ್ಲಿ ನೋಡಿ

ಲೆಕ್ಕ ಪರಿಶಧನಾ ವರದಿ 2022-23 PDF ಪ್ರತಿಗಾಗಿ ಇಲ್ಲಿ ನೋಡಿ