ಸಂಘದ ಅಧ್ಯಕ್ಷರಾಗಿದ್ದ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್ ಇವರು ವರ್ಗಾವಣೆ ಆದ ಕಾರಣ ಮಾಮ್’ಕೋಸ್ ಆಡಳಿತ ಮಂಡಳಿ ಸದಸ್ಯರು ಬೀಳ್ಕೊಡಿಗೆ ನೀಡಿದ ಕ್ಷಣ
2022-23 ನೇ ಸಾಲಿನಲ್ಲಿ ವಿವಿಧ ಕೋರ್ಸ್ ಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪಾರಿತೋಷಕ ಬಹುಮಾನ ವಿತರಣೆ.