ಸಂಘದ ಅಧ್ಯಕ್ಷರಾಗಿದ್ದ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಆರ್ ಇವರು ವರ್ಗಾವಣೆ ಆದ ಕಾರಣ ಮಾಮ್’ಕೋಸ್ ಆಡಳಿತ ಮಂಡಳಿ ಸದಸ್ಯರು ಬೀಳ್ಕೊಡಿಗೆ ನೀಡಿದ ಕ್ಷಣ