ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ರಸಗೊಬ್ಬರ · Fertilizers

ನೀರಿನಲ್ಲಿ ಕರಗುವ ರಸಗೊಬ್ಬರಗಳು

Water-Soluble Fertilizers

ಸುಲಭವಾಗಿ ನೀರಿನಲ್ಲಿ ಕರಗಿ ಸಸ್ಯಗಳಿಗೆ ಲಭ್ಯವಾಗುವ — ಬೆಳೆ ಇಳುವರಿ ಹಾಗೂ ಗುಣಮಟ್ಟ ಹೆಚ್ಚಿಸುವ ಆಧುನಿಕ ಗೊಬ್ಬರ.

ಬೆಳೆಗೆ ಅಗತ್ಯವಿರುವ 16 ಪೋಷಕಾಂಶಗಳಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ನೀರಿನಲ್ಲಿ ಕರಗುವ ಸಾ:ರಂ:ಪೊ ರಸಗೊಬ್ಬರಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ವೇಗವಾಗಿ ಕೆಲಸ ನಿರ್ವಹಿಸಿ ಬೆಳೆಯ ಇಳುವರಿ ಹಾಗೂ ಗುಣಮಟ್ಟವನ್ನು ಹೆಚ್ಚಿಸುತ್ತವೆ.

Characteristics

ಗುಣಲಕ್ಷಣಗಳು

ಸಂಪೂರ್ಣವಾಗಿ ನೀರಿನಲ್ಲಿ ಕರಗುತ್ತದೆ

Fully water-soluble

ಪೋಷಕಾಂಶ ಪೂರ್ಣ ಪ್ರಮಾಣದಲ್ಲಿರುತ್ತದೆ

100% nutrient content

ಸೋಡಿಯಂ, ಕ್ಲೋರೈಡ್‌ನಂತಹ ಹಾನಿಕಾರಕ ವಸ್ತುಗಳಿಂದ ಮುಕ್ತ

Free from harmful salts

ಪೋಷಕಾಂಶಗಳ ಸಮರ್ಥ ಬಳಕೆ

Efficient utilization

ಅನುಕೂಲಗಳು Advantages

  • ಶಿಫಾರಸ್ಸು ಗೊಬ್ಬರದ 25-30% ಪ್ರಮಾಣವನ್ನು ಕಡಿತಗೊಳಿಸಬಹುದು
  • ಎಲ್ಲಾ ಸಸ್ಯಗಳಿಗೂ ಸಮಾನವಾಗಿ ಪೋಷಕಾಂಶ ಪೂರೈಕೆ
  • ಎಲೆಗಳಿಗೆ ಸಿಂಪಡಿಸುವುದು ಮತ್ತು ರಸಾವರಿ ಮೂಲಕ ಒದಗಿಸಬಹುದು
  • ಮಣ್ಣಿನಲ್ಲಿ ಲವಣಾಂಶಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ
  • ಸಮಯದ ಉಳಿತಾಯ ಮತ್ತು ಕಡಿಮೆ ಶ್ರಮದಾಯಕ

ಅನಾನುಕೂಲಗಳು Disadvantages

  • ರಸಾವರಿ ಪದ್ಧತಿಯಲ್ಲಿ ಪೋಷಕಾಂಶಗಳನ್ನು ಒದಗಿಸುವುದರಿಂದ ಪೈಪ್‌ಲೈನ್‌ಗಳಲ್ಲಿ ಅಡಚಣೆಗಳು ಉಂಟಾಗಬಹುದು.
Grades Available

ಲಭ್ಯವಿರುವ ರಸಗೊಬ್ಬರಗಳು

N : P : K & Specialty Grades

19-19-19

19 ಆಲ್ (19 All)

18-18-18

18 ಆಲ್ (18 All)

17-44-00

ಯುರಿಯಾ ಫಾಸ್ಫೇಟ್

13-0-45

ಪೊಟ್ಯಾಷಿಯಂ ನೈಟ್ರೇಟ್

0-52-34

ಮಾನೋ ಪೊಟ್ಯಾಷಿಯಂ ಫಾಸ್ಫೇಟ್

0-0-50

ಸಲ್ಫೇಟ್ ಆಫ್ ಪೊಟ್ಯಾಷ್

12-61-0

ಮಾನೋ ಅಮೋನಿಯಂ ಫಾಸ್ಫೇಟ್

CaNO₃

ಕ್ಯಾಲ್ಸಿಯಂ ನೈಟ್ರೇಟ್

ಲಘು ಪೋಷಕಾಂಶಗಳು (Micronutrients)

ಸತುವಿನ ಸಲ್ಫೇಟ್, ಕಬ್ಬಿಣದ ಸಲ್ಫೇಟ್, ಮ್ಯಾಂಗನೀಸ್ ಸಲ್ಫೇಟ್ ಮತ್ತು ನೀರಿನಲ್ಲಿ ಕರಗುವ ಬೋರಾನ್ — ಲಘು ಪೋಷಕಾಂಶ ಕೊರತೆ ಸರಿಪಡಿಸಲು.