ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
MAMCOS Agricultural Store · ಕೃಷಿ ಪರಿಕರಗಳ ವಿಭಾಗ

ಇತರೇ ವ್ಯಾಪಾರ (Other Products)

ಸಂಘದ ಸದಸ್ಯರು ಮತ್ತು ರೈತರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಕೃಷಿ ರಾಸಾಯನಿಕಗಳು, ಸುಣ್ಣ ಹಾಗೂ ಬೆಳೆ ಸಂರಕ್ಷಣಾ ಸಾಮಗ್ರಿಗಳನ್ನು ನ್ಯಾಯಯುತ ದರದಲ್ಲಿ ಒದಗಿಸಲಾಗುತ್ತಿದೆ.

Copper Sulphate (ಮೈಲುತುತ್ತು)
Fungicide
Available at Branches
MAMCOS Product Code: CS-Tech

Copper Sulphate (ಮೈಲುತುತ್ತು)

PREMIUM COPPER SULPHATE TECHNICAL

ಅಡಿಕೆ ಹಾಗೂ ಇತರ ಬೆಳೆಗಳ ಕೊಳೆ ರೋಗ ತಡೆಗಟ್ಟಲು ಬೋರ್ಡೋ ದ್ರಾವಣ (Bordeaux mixture) ಸಿದ್ಧಪಡಿಸಲು ಅತ್ಯಗತ್ಯವಾದ ಉತ್ತಮ ದರ್ಜೆಯ ಮೈಲುತುತ್ತು.

High Purity Crystals
Bordeaux Spray Prep
Fungal Disease Control
Member Subsidized
Rosine Paste (ರೋಸಿನ್ ಪೇಸ್ಟ್)
Tree Protection
Available at Branches
MAMCOS Product Code: RP-01

Rosine Paste (ರೋಸಿನ್ ಪೇಸ್ಟ್)

PROTECTIVE TREE CUT WOUND PASTE

ಅಡಿಕೆ ಹಾಗೂ ಮರಗಳ ಕತ್ತರಿಸಿದ ಕೊಂಬೆಗಳು ಮತ್ತು ಗಾಯಗಳಿಗೆ ಲೇಪಿಸಲು ಹಾಗೂ ಶಿಲೀಂಧ್ರ ತಡೆಯಲು ವಿಶೇಷವಾಗಿ ತಯಾರಿಸಲಾದ ರೋಸಿನ್ ಪೇಸ್ಟ್.

Antiseptic Protection
Pruning Cut Sealer
Weather Proof Layer
Direct Application
ಪ್ರಮಾಣ (Standard Pack): 1 kg Tub / Pack
Approved Co-op Rate
₹85.00 / kg
ದರ ಪಟ್ಟಿ (PDF)
Lime Rock (ಖನಿಜ ಸುಣ್ಣ)
Soil Conditioner
Available at Branches
MAMCOS Product Code: RL-10

Lime (Rock / ಖನಿಜ ಸುಣ್ಣ)

HIGH PURITY NATURAL ROCK LIME

ಮಣ್ಣಿನ ಆಮ್ಲೀಯತೆಯನ್ನು ಸರಿದೂಗಿಸಲು ಹಾಗೂ ಬೋರ್ಡೋ ಮಿಶ್ರಣ ತಯಾರಿಕೆಗೆ ಬಳಸುವ ಉತ್ತಮ ದರ್ಜೆಯ ನೈಸರ್ಗಿಕ ಕಲ್ಲಿನ ಸುಣ್ಣ.

Soil pH Balance
Bordeaux Preparation
Natural Minerals
Sturdy 10kg Bag
ಪ್ಯಾಕ್ ಗಾತ್ರ (Pack Size): 10 kg Bag
Approved Co-op Rate
₹170.00 / 10kg Bag
ದರ ಪಟ್ಟಿ (PDF)
Hydrated Lime (ಹೈಡ್ರೇಟೆಡ್ ಸುಣ್ಣ)
Fine Lime Powder
Available at Branches
MAMCOS Product Code: HL-01

Hydrated Lime (ಹೈಡ್ರೇಟೆಡ್ ಸುಣ್ಣ)

SUPERFINE HYDRATED LIME POWDER

ಮಣ್ಣಿನ ಸಂರಕ್ಷಣೆ, ಗಿಡಗಳ ಕಾಂಡಕ್ಕೆ ಪೇಂಟಿಂಗ್ ಹಾಗೂ ವಿವಿಧ ಕೃಷಿ ದ್ರಾವಣಗಳ ತಯಾರಿಕೆಗೆ ಸೂಕ್ತವಾದ ಸಣ್ಣ ಹೈಡ್ರೇಟೆಡ್ ಸುಣ್ಣದ ಪುಡಿ.

Superfine Powder Mesh
Rapid Soil Action
Tree Whitewashing
Moisture Sealed Bag
ಪ್ರಮಾಣ (Standard Pack): 1 kg Bag
Approved Co-op Rate
₹31.00 / kg bag
ದರ ಪಟ್ಟಿ (PDF)
Neem Powder (ಬೇವಿನ ಪುಡಿ)
Neem Bio Care
Available at Branches
MAMCOS Product Code: NP-40

Neem Powder (ಬೇವಿನ ಪುಡಿ)

NATURAL ORGANIC NEEM POWDER FOR SOIL CARE

ಮಣ್ಣಿನ ಮೂಲಕ ಹರಡುವ ರೋಗಾಣುಗಳು ಮತ್ತು ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಗುಣಮಟ್ಟದ ಬೇವಿನ ಪುಡಿ.

Soil Pest Protection
Fungal Inhibitor
Organic Soil Enricher
Heavy 40kg Bag
ಪ್ರಮಾಣ (Standard Pack): 40 kg Bag
Approved Co-op Rate
₹1,200.00 / 40kg bag
ದರ ಪಟ್ಟಿ (PDF)

ಎಲ್ಲಾ ಶಾಖೆಗಳಲ್ಲಿ ಲಭ್ಯ

ಮಾಮ್‌ಕೋಸ್ ಶಾಖೆಗಳು ಹಾಗೂ ನೇರ ಖರೀದಿ ಕೇಂದ್ರಗಳಲ್ಲಿ ಲಭ್ಯವಿದೆ.

ಖಾತರಿಪಡಿಸಿದ ಗುಣಮಟ್ಟ

ರೈತ ಸದಸ್ಯರಿಗೆ ಗುಣಮಟ್ಟ ಪರೀಕ್ಷಿತ ಪೂರಕ ಸಾಮಗ್ರಿಗಳು.

ನ್ಯಾಯಯುತ ಸಹಕಾರಿ ದರ

ಸಡಲಿಕೆ ಇಲ್ಲದ ಪಾರದರ್ಶಕ ಸಹಕಾರಿ ದರಗಳ ನಿಗದಿ.

ವಿಚಾರಣೆ ಮತ್ತು ಸಂಪರ್ಕ · Product Inquiries

ಉತ್ಪನ್ನಗಳ ಖರೀದಿ ಹಾಗೂ ಶಾಖಾ ಸರಬರಾಜು ವಿಚಾರಣೆ

ಮಾಮ್‌ಕೋಸ್ ಶಾಖೆಗಳಲ್ಲಿ ಸರಬರಾಜು ಹಾಗೂ ಕೃಷಿ ಸಾಮಗ್ರಿಗಳ ಸಂಗ್ರಹಣೆಯ ಕುರಿತು ವಿವರಗಳಿಗೆ ಕೇಂದ್ರ ಕಚೇರಿ ಅಥವಾ ಹತ್ತಿರದ ಶಾಖೆಯನ್ನು ಸಂಪರ್ಕಿಸಿ.

ಸಾವಯವ ಗೊಬ್ಬರಗಳ ವಿಭಾಗ · Organic Fertilizers

ವಸುಧಾ ಸಿರಿ ಮತ್ತು ಸಸ್ಯ ಚೈತನ್ಯ ಗೊಬ್ಬರಗಳು

ಮಾಮ್‌ಕೋಸ್ ಸಂಸ್ಥೆಯ ಜನಪ್ರಿಯ ಸಾವಯವ ಗೊಬ್ಬರಗಳಾದ Vasudha Siri (50 KG - ₹425) ಹಾಗೂ Sasya Chaitanya (50 KG - ₹415) ಗಾಗಿ ಪ್ರತ್ಯೇಕ ವಿವರವಾದ ಪುಟಗಳನ್ನು ರೂಪಿಸಲಾಗಿದೆ.