ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ

ವೈದ್ಯಕೀಯ ಸೌಲಭ್ಯಗಳು

ಸದಸ್ಯರಿಗಾಗಿ ರಿಯಾಯಿತಿ ದರದ ಚಿಕಿತ್ಸಾ ಸೌಲಭ್ಯಗಳ ಮಾಹಿತಿ

ವೈದ್ಯಕೀಯ ಸೌಲಭ್ಯಗಳು

ಮಾಮ್‌ಕೋಸ್ ಸಂಸ್ಥೆಯು ತನ್ನ ಸದಸ್ಯರ ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಈ ಕೆಳಕಂಡ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು, ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆಯುವ ಸೌಲಭ್ಯ ಕಲ್ಪಿಸಿದೆ.

1. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ
2. ಪ್ರಸಾದ್ ನೇತ್ರಾಲಯ
3. ಆದರ್ಶ ಕಣ್ಣಿನ ಆಸ್ಪತ್ರೆ ಶಿವಮೊಗ್ಗ
4. ವಾಸನ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ
5. ಸಹ್ಯಾದ್ರಿ ನಾರಾಯಣ ಹೃದಯಾಲಯ ಶಿವಮೊಗ್ಗ
6. ಎನ್ ಯು ಆಸ್ಪತ್ರೆ ಶಿವಮೊಗ್ಗ
7. ಆಶಿರ್ವಾದ ಕಣ್ಣಿನ ಆಸ್ಪತ್ರೆ ಶಿವಮೊಗ್ಗ
8. ಸನ್‌ ಬೋನ್‌ ಎಂಡ್‌ ಸ್ಪೈನ್‌ ಆಸ್ಪತ್ರೆ ಶಿವಮೊಗ್ಗ

• ಈ ಮೇಲ್ಕಂಡ ಎಲ್ಲಾ ರಿಯಾಯಿತಿಗಳು ಆಯಾ ಆಸ್ಪತ್ರೆಗಳ ಷರತ್ತುಗಳಿಗೆ ಒಳಪಟ್ಟಿರುತ್ತದೆ.

• ಚಿಕಿತ್ಸೆಗಳಲ್ಲಿ ಏನಾದರೂ ತೊಂದರೆಯಾದಲ್ಲಿ ಸಂಘವು ಜವಾಬ್ದಾರರಾಗಿರುವುದಿಲ್ಲ.

• ಆಸ್ಪತ್ರೆಗೆ ಹೋಗುವಾಗ ಸಂಘದಿಂದ ನೀಡಿರುವ ಗುರುತಿನ ಚೀಟಿ (ಐಡಿ ಕಾರ್ಡ್) ಹಾಗೂ ರೇಷನ್ ಕಾರ್ಡ್ ತೆಗೆದುಕೊಂಡು ಹೋಗಬೇಕು.

• ಮಾನ್ಯ ಸದಸ್ಯರು ತಾವು ಮಾಡಿಸಿರುವ ವಿಮೆಯಡಿ ಚಿಕಿತ್ಸೆ ಪಡೆದರೆ ಈ ರಿಯಾಯಿತಿ ಸೌಲಭ್ಯ ಲಭ್ಯವಾಗುವುದಿಲ್ಲ.

ಹೆಚ್ಚಿನ ವಿವರಗಳಿಗೆ ಕೇಂದ್ರ ಕಛೇರಿ, ಹತ್ತಿರದ ಶಾಖೆ ಅಥವಾ ಏಜೆನ್ಸಿಯನ್ನು ಸಂಪರ್ಕಿಸಿ.