ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ

ಸಂಘವು ಪಡೆದಿರುವ ಪ್ರಶಸ್ತಿಗಳು

Awards & Recognitions

🏆

ಸಾರ್ವಜನಿಕ ಸೇವಾ ಪ್ರಶಸ್ತಿ

Public Service Award

ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲ್ಪಟ್ಟಿರುತ್ತದೆ.

🏅

Diligent Tax Payer

Prompt Tax Payer (1997-98)

1997-98ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲ್ಪಟ್ಟಿರುತ್ತದೆ.

🎖️

ಉತ್ತಮ ಸಹಕಾರ ಸಂಸ್ಥೆ ಪ್ರಶಸ್ತಿ

Excellent Co-operative Society

2007-08ನೇ ಸಾಲಿನಲ್ಲಿ ಸಹಕಾರ ಚಳುವಳಿಯ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲ್ಪಟ್ಟಿರುತ್ತದೆ.

ಸರ್ಟಿಫಿಕೇಟ್ ಆಫ್ ಮೆರಿಟ್ ಅವಾರ್ಡ್

Certificate of Merit Award

ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್, ಕೃಷಿ ಸಚಿವಾಲಯ, ಭಾರತ ಸರ್ಕಾರ ಇವರಿಂದ 2005-06ನೇ ಸಾಲಿಗೆ ನೀಡಲ್ಪಟ್ಟಿರುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಕೃಷಿ ವಿಭಾಗದಲ್ಲಿ ಉತ್ಪಾದಕತೆಯ ಹೆಚ್ಚಳಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಈ ಪ್ರಶಸ್ತಿ ಲಭಿಸಿದೆ.

📜

Certification Of Appreciation

The Central Board of Indirect Taxes and Customs

4 Years GST

ಮಾರ್ಚ್ 31, 2021 ರವರೆಗೆ GST ರಿಟರ್ನ್ಸ್ ಮತ್ತು ಪಾವತಿಯನ್ನು ತ್ವರಿತವಾಗಿ ಸಲ್ಲಿಸಿದ್ದಕ್ಕಾಗಿ.
For their prompt filing of returns and payment of Goods and Services Tax upto the year ending 31st March 2021.

5 Years GST

2021-22 ರವರೆಗೆ GST ರಿಟರ್ನ್ಸ್ ಮತ್ತು ಪಾವತಿಯನ್ನು ತ್ವರಿತವಾಗಿ ಸಲ್ಲಿಸಿದ್ದಕ್ಕಾಗಿ.
For their prompt filing of returns and payment of Goods and Services Tax upto the year ending 2021-22.

ಪ್ರಶಸ್ತಿಗಳ ಚಿತ್ರ ಗ್ಯಾಲರಿ

Gallery of our achievements