ಮಾಮ್‌ಕೋಸ್
MAMCOS

Latest Posts

News, updates and announcements

Jobs

ಸಂಘದ ಹಮಾಲರ ಹುದ್ದೆಯ ನೇರ ನೇಮಕಾತಿ ಫಲಿತಾಂಶ ಪ್ರಕಟ

ದಿನಾಂಕ 06 ಅಕ್ಟೋಬರ್ 2026 ರ ಸಂಘದ ಆಡಳಿತ ಮಂಡಳಿಯ ನಿರ್ಣಯದಂತೆ, ಸಂಘದಲ್ಲಿ ಖಾಲಿ ಇರುವ ಹಮಾಲರ ಹುದ್ದೆಯ ನೇರ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಕ್ರೋಢೀಕರಿಸಿ ಈ ಕೆಳಕಂಡಂತೆ ಫಲಿತಾಂಶವನ್ನು ಪ್ರಕಟಿಸಿದೆ. ಮುಂದುವರೆದು, ಪ್ರಕಟಿಸಿದ ಫಲಿತಾಂಶದ ಆಧಾರದ ಮೇಲೆ ಅತೀ ಹೆಚ್ಚು ಅಂಕ ಪಡೆದ ಮೊದಲ 05 ಅಭ್ಯರ್ಥಿಗಳನ್ನು ಹಮಾಲರ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗಿರುತ್ತದೆ. ಸದರಿ ಹಾದಿಯಲ್ಲಿ, ಅತೀ ಹೆಚ್ಚು ಅಂಕ ಪಡೆದ ನಂತರದ 05 ಅಭ್ಯರ್ಥಿಗಳನ್ನು ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿರುತ್ತದೆ.

Admin User
Post

Tender_Notification_Diary & Calendar

Tender_Notification_Diary & Calendar

Admin User 01 Sep 2026

ಲೆಕ್ಕಪರಿಶೋಧನಾ ವರದಿ 2025-26

Admin User
Post

ವಾರ್ಷಿಕ ವರದಿ 2025-26

Admin User
Post

Our WhatsApp Channel

Admin User
Post

Our Facebook Page

Admin User 14 Aug 2026