1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಸಹಕಾರ ಸಂಘದ ಶ್ರೇಷ್ಠತೆಯ ಪ್ರತೀಕ
ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ
Malnad Areca Marketing Co-operative Society Limited
call 08182-250513 250514 email ho@mamcos.info
location_on ಎ.ಪಿ.ಎಂ.ಸಿ ಯಾರ್ಡ್, ಸಾಗರ ರಸ್ತೆ, ಶಿವಮೊಗ್ಗ - 577204
ಸದಸ್ಯರು, ಅವಲಂಬಿತ ಕಾರ್ಮಿಕರು ಮತ್ತು ಕುಟುಂಬಕ್ಕಾಗಿ ರಕ್ಷಣೆ
ಸದಸ್ಯರು ಸಂಘದ ಶಾಖೆಗಳ ಮೂಲಕ ವಂತಿಕೆ ಪಾವತಿಸಿದರೆ, ಅವರಿಗೆ ಮತ್ತು ಅವರ ಹೆಸರಿಸದ ಅವಲಂಬಿತ ಕೂಲಿ ಕಾರ್ಮಿಕರಿಗೆ ಹಾಗೂ ಕುಟುಂಬದ ಸದಸ್ಯರಿಗೆ ವಿಮೆ ಒದಗಿಸಲಾಗುವುದು . ತಲಾ ₹650.00 ಪಾವತಿಸಿ ಅನಿಯಮಿತ ಜನ ಕೂಲಿ ಕಾರ್ಮಿಕರನ್ನು ನೋಂದಾಯಿಸಲು ಅವಕಾಶವಿದೆ .
| ಹಂತ | ವಿಮಾಕಂತು ಸಂಗ್ರಹಿಸುವ ಅವಧಿ | ಯೋಜನೆ ಚಾಲ್ತಿಯಲ್ಲಿರುವ ಅವಧಿ |
|---|---|---|
| ಒಂದನೇ ಹಂತ | 01/04/2026 ರಿಂದ 26/05/2026 | 01/06/2026 ರಿಂದ 31/05/2027 |
| ಎರಡನೇ ಹಂತ | 01/10/2026 ರಿಂದ 25/11/2026 | 01/12/2026 ರಿಂದ 30/11/2027 |
| ವಯೋಮಿತಿ / ಫಲಾನುಭವಿಗಳು | ಆಸ್ಪತ್ರೆ ಚಿಕಿತ್ಸಾ ವೆಚ್ಚ (ಅಪಘಾತವಾದಲ್ಲಿ) | ಮರಣ ಪರಿಹಾರ | ವಿಮಾಕಂತು |
|---|---|---|---|
|
70 ವರ್ಷದೊಳಗಿನವರಿಗೆ (ಸದಸ್ಯರು ಹಾಗೂ 70 ವರ್ಷದೊಳಗಿನ ಕೂಲಿ ಕಾರ್ಮಿಕರು) |
|
|
₹1,300 |
|
71-80 ವರ್ಷದೊಳಗಿನವರಿಗೆ (ಸದಸ್ಯರು 71-80 ವರ್ಷ ಮತ್ತು ಕಾರ್ಮಿಕರು 70 ವರ್ಷದೊಳಗಿರಬೇಕು) |
|
|
₹1,130 |
|
81-90 ವರ್ಷದೊಳಗಿನವರಿಗೆ (ಸದಸ್ಯರು 81-90 ವರ್ಷ ಮತ್ತು ಕಾರ್ಮಿಕರು 70 ವರ್ಷದೊಳಗಿರಬೇಕು) |
|
|
₹1,070 |
|
ಸದಸ್ಯರ ಕುಟುಂಬಕ್ಕೆ (ಗಂಡ/ಹೆಂಡತಿ/ಮಗ/ಸೊಸೆ/ಅವಿವಾಹಿತ ಮಗಳು - 70 ವರ್ಷದೊಳಗಿನವರು) |
|
|
₹170 ತಲಾ |