ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
Back to Gallery

ಎನ್. ಆರ್. ಪುರ-ಷೇರುದಾರರ ಸಮಾಲೋಚನಾ ಸಭೆ

2022-07-30
Event

ಶಿವಮೊಗ್ಗ ಮಾಮ್ ಕೋಸ್ ನ ಎನ್. ಆರ್. ಪುರ ವಿಭಾಗದ ಷೇರುದಾರರ ಸಮಾಲೋಚನಾ ಸಭೆ ನಡೆಸಲಾಯಿತು.ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಹುಲ್ಕುಳಿ ಅವರು ಸಂಸ್ಥೆಯ ಪ್ರಗತಿ ಕುರಿತು ಹಾಗೂ ಷೇರುದಾರರ ಸಲಹೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಿದರು.