ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
Back to Gallery

ಸಹಕಾರ ನಿಧಿ ಚೆಕ್ ಹಸ್ತಾಂತರ

2022-09-08
Event

ಮಾಮ್ ಕೋಸ್ ವತಿಯಿಂದ ಸಹಕಾರ ನಿಧಿ ಚೆಕ್ ಅನ್ನು ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರಳಿ ಸೂರ್ಯಕಾಂತ ಅವರಿಗೆ ನಮ್ಮ ಸಂಘದ ಉಪಾಧ್ಯಕ್ಷರು ನೀಡಿದರು. ಈ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷರು, ನಿರ್ದೇಶಕರು ಮುಂತಾದವರು ಇದ್ದರು.